ಕೊರೊನಾ ಮಾತ್ರವಲ್ಲ, ಚಾನಲ್ ಗಳ ಬಗ್ಗೆಯೂ ಎಚ್ಚರಿಕೆ ಇರಲಿ ಭಯಬೇಡ, ಕಂಟ್ರೋಲ್ ನಿಮ್ಮ ಕೈಯಲ್ಲಿದೆ

ಜಗತ್ತಿನೆಲ್ಲೆಡೆ ಕೊರೊನಾ ಮಹಾಮ್ಮಾರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮನುಕುಲಕ್ಕೆ ಎದುರಾಗಿರುವ ಆತಂಕವನ್ನು ಕೆಲವು ದೃಶ್ಯ ಮಾಧ್ಯಮಗಳು ( ನ್ಯೂಸ್ ಚಾನಲ್ ಗಳು) ಮತ್ತಷ್ಟು ಹೆಚ್ಚಿಸುವ ಮೂಲಕ ಮಾನವ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ನಮ್ಮ ನಾಡಿನ ದುರಂತವೆಂದರೂ ತಪ್ಪಲ್ಲ. ಬಹುಶಃ ಬಹುತೇಕ ವ್ಯವಸ್ಥೆಗಳಿರುವ ಲಾಕ್ … Continue reading ಕೊರೊನಾ ಮಾತ್ರವಲ್ಲ, ಚಾನಲ್ ಗಳ ಬಗ್ಗೆಯೂ ಎಚ್ಚರಿಕೆ ಇರಲಿ ಭಯಬೇಡ, ಕಂಟ್ರೋಲ್ ನಿಮ್ಮ ಕೈಯಲ್ಲಿದೆ